¡Sorpréndeme!

ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

2020-05-11 5,562 Dailymotion

ರಾಮನಗರದ ಕೋವಿಡ್ - 19 ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ, DCM ಅಶ್ವಥ್ ನಾರಾಯಣ್ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಭೇಟಿ ಕೊಟ್ಟಿದ್ದಾರೆ.ಈ ವೇಳೆ
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಚಿವರು ವರ್ತಿಸಿದ್ದಾರೆ.ಕೊರೋನಾ ಭಯವೇ ಇಲ್ಲದೇ ಗುಂಪು ಸೇರಿದ್ದರು ಜನಪ್ರತಿನಿಧಿಗಳು.